Search

Bharata Bagya Vidhata

ಧ್ವನಿ-ಬೆಳಕಿನ ಚಿತ್ರಸಂಪುಟ ಇಲ್ಲಿದೆ

ರಾಜ್ಯಾದ್ಯಂತ ಜನಮನ್ನಣೆ ಗಳಿಸಿರುವ ‘ಭಾರತ ಭಾಗ್ಯ ವಿಧಾತ’ ಧ್ವನಿ-ಬೆಳಕು ದೃಶ್ಯಕಾವ್ಯದ ಚಿತ್ರ ಸಂಪುಟ ಇಲ್ಲಿದೆ.                            

ಜನಮಾನಸ ಗೆದ್ದ ‘ಭಾರತ ಭಾಗ್ಯ ವಿಧಾತ’

ಬಸವೇಶ್ವರ ನಗರದ ಡಾ. ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ 'ಭಾರತ ಭಾಗ್ಯ ವಿಧಾತ'ನ ಗುಣಗಾನಕ್ಕೆ ಮಿತಿಯಿರಲಿಲ್ಲ. ಸಮಾರೋಪ ಪ್ರದರ್ಶನದಲ್ಲಿಸಾವಿರಾರು ಪ್ರೇಕ್ಷಕರು ಭಾರತ ಭಾಗ್ಯ ವಿಧಾತನ ಜೀವನ ಚರಿತ್ರೆಯನ್ನು ಅರಿತರು. ಕಾರ್ಯಕ್ರಮ ರೂಪಿಸಿದ ವಾರ್ತಾ ಇಲಾಖೆ, ಕಾರ್ಯಕ್ರಮದ ನಿರ್ದೇಶನ, ಸಂಗೀತ, ಧ್ವನಿ ಬೆಳಕು, ವಸ್ತ್ರಾಲಂಕಾರಗಳನ್ನು ಹಾಡಿ ಹೊಗಳಿದರು.    

“ಭಾರತ ಭಾಗ್ಯ ವಿಧಾತ” ಏ.14ರವರೆಗೆ ಮುಂದುವರಿಕೆ:ಸಚಿವ ಎಚ್ ಆಂಜನೇಯ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಡಾ ಬಿ ಆರ್ ಅಂಬೇಡ್ಕರ್ 125ನೇ ವರ್ಷಾಚರಣೆಯ ವಿಶೇಷ ಕಾರ್ಯಕ್ರಮವಾಗಿ ಪ್ರಸ್ತುತ ಪಡಿಸಿದ "ಭಾರತ ಭಾಗ್ಯ ವಿಧಾತ" ಧ್ವನಿ-ಬೆಳಕು ರಂಗ ಪ್ರದರ್ಶನವನ್ನು ಹೆಚ್ಚು ಜನರಿಗೆ ತಲುಪಿಸುವ ಉದ್ದೇಶದಿಂದ ಮುಂದಿನ ಏಪ್ರಿಲ್ 14ರವರೆಗೆ ಮುಂದುವರೆಸುವುದಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಆಂಜನೇಯ ಹೇಳಿದರು. ಈಗಾಗಲೇ ಸರ್ಕಾರ ಅಂಬೇಡ್ಕರ್ ಅವರ... Continue Reading →

‘ಭಾರತ ಭಾಗ್ಯ ವಿಧಾತ’ ಪ್ರದರ್ಶನಕ್ಕೆ ಸಾಗರೋಪಾದಿ ಸೇರಿದ ಪ್ರೇಕ್ಷಕರು

ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಂಡಿರುವ 'ಭಾರತ ಭಾಗ್ಯ ವಿಧಾತ' ಧ್ವನಿ-ಬೆಳಕು ದೃಶ್ಯ ರೂಪಕಗಳ ವೈಭವವನ್ನು ಕಣ್ತುಂಬಿಕೊಳ್ಳಲು ಸಿಲಿಕಾನ್ ಸಿಟಿ ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರು.

‘ಭಾರತ ಭಾಗ್ಯ ವಿಧಾತ’ ಪ್ರದರ್ಶನಕ್ಕೆ ಸಿಎಂ ಸಿದ್ಧರಾಮಯ್ಯ ಚಾಲನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು "ಭಾರತ ಭಾಗ್ಯ ವಿಧಾತ" ಧ್ವನಿ-ಬೆಳಕು ದೃಶ್ಯ ವೈಭವಗಳ ಸಂಗೀತ ರೂಪಕ ಪ್ರದರ್ಶನಕ್ಕೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ಸಚಿವರಾದ ಎಚ್ ಆಂಜನೇಯ, ಬಿಬಿಎಂಪಿ ಮಹಾಪೌರರಾದ ಜಿ ಪದ್ಮಾವತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರು ಮತ್ತು ಗಣ್ಯರು ಮುಖ್ಯಮಂತ್ರಿಗಳ ಜೊತೆ ಉಪಸ್ಥಿತರಿದ್ದರು. ವಾರ್ತಾ... Continue Reading →

ಧ್ವನಿ-ಬೆಳಕಿನ ವೇದಿಕೆ ಸಿದ್ಧತೆ ಹೀಗಿತ್ತು

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್ ಆರ್ ವಿಶುಕುಮಾರ್ ಅವರು ಖುದ್ಧಾಗಿ 'ಭಾರತ ಭಾಗ್ಯ ವಿಧಾತ' ಧ್ವನಿ-ಬೆಳಕು ಕಾರ್ಯಕ್ರಮದ ಸಮಾರೋಪ ಪ್ರದರ್ಶನದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು.

ಧ್ವನಿ ಬೆಳಕಿಗೆ ಜೀವ ತುಂಬಿದವರಿವರು

ಅದ್ಧೂರಿ ಯಶಸ್ಸು ಗಳಿಸಿರುವ ‘ಭಾರತ ಭಾಗ್ಯ ವಿಧಾತ’ ಧ್ವನಿ-ಬೆಳಕು ಕಾರ್ಯಕ್ರಮದ ಸಮಾರೋಪ ಪ್ರದರ್ಶನಕ್ಕೆ ಕಲಾವಿದರ ತಯಾರಿ ಹೀಗಿತ್ತು.

ಮೆಚ್ಚುಗೆಗೆ ಪಾತ್ರವಾಯ್ತು ‘ಭಾರತ ಭಾಗ್ಯ ವಿಧಾತ’

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ "ಭಾರತ ಭಾಗ್ಯ ವಿಧಾತ" ಧ್ವನಿ-ಬೆಳಕು ಕಾರ್ಯಕ್ರಮವನ್ನು ರೂಪಿಸಿ ಯಶಸ್ವಿಗೊಳಿಸಿದ್ದಕ್ಕಾಗಿ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರನ್ನು ಸಚಿವ ಎಚ್ ಆಂಜನೇಯ ಅವರು ಗೌರವ ಫಲಕ ನೀಡಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ರಂಗ ಪ್ರದರ್ಶನದ ಕಲಾವಿದರು, ತಂತ್ರಜ್ಞರುಗಳನ್ನು ಕೂಡಾ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ವಾರ್ತಾ... Continue Reading →

Create a free website or blog at WordPress.com.

Up ↑